(Go: >> BACK << -|- >> HOME <<)

ಪ್ರಚಾರಗಳು

YouTube ಹಾಸ್ಯ ಸಪ್ತಾಹ

ವಿಶ್ವದ ಹಾಸ್ಯಗಾರರಿಂದ ಲೈವ್ ಈವೆಂಟ್‌ಗಳೊಂದಿಗೆ ಉತ್ತಮ ಹಾಸ್ಯ, ವೀಡಿಯೊ ಪ್ರಥಮ ಪ್ರದರ್ಶನಗಳು ಮತ್ತು ಸೃಜಾನಾತ್ಮಕ ಸಹಯೋಗಗಳನ್ನು ಪ್ರದರ್ಶಿಸುವ ವಿಶೇಷ ಈವೆಂಟ್ ಆದ YouTube ನ ಮೊಟ್ಟಮೊದಲ ಹಾಸ್ಯ ಸಪ್ತಾಹ ಮೇ 19 ರಿಂದ ಪ್ರಾರಂಭಗೊಂಡು ಮೇ 25 2013 ರವರೆಗೆ ನಡೆಯುತ್ತದೆ.

youtube.com/comedyweek

ಸೈಟ್‌ ಅನ್ನು ಒತ್ತಿ

ನಿಮ್ಮ ಚಲನಚಿತ್ರೋತ್ಸವ

ನಿಮ್ಮ ಚಲನಚಿತ್ರೋತ್ಸವವು ಚಿತ್ರ ನಿರ್ಮಾಪಕರಿಗೆ ವೆನೀಸ್ ಚಲನಚಿತ್ರೋತ್ಸವದಲ್ಲಿ ಕಿರು ಚಿತ್ರವನ್ನು ಪ್ರಸ್ತುತಪಡಿಸಲು ಅವಕಾಶ ನೀಡಿತು, ಮತ್ತು ಜಾಗತಿಕವಾಗಿ 15,000 ಸಲ್ಲಿಕೆಗಳನ್ನು ಸ್ವೀಕರಿಸಿತು. ವಿಜೇತರು $500K ಯ ಬಹುಮಾನದ ಹಕ್ಕನ್ನು ಮತ್ತು ರಿಡ್ಲೆ ಸ್ಕಾಟ್ ಫ್ರೀ ಪ್ರೊಡಕ್ಷನ್ಸ್‌ನೊಂದಿಗೆ ಹೊಸ ಚಿತ್ರ ನಿರ್ಮಿಸಲು ಹಕ್ಕನ್ನು ಸಹ ಗಳಿಸಿದರು.

youtube.com/yourfilmfestival

YouTube ಸ್ಪೇಸ್ ಲ್ಯಾಬ್

YouTube ಸ್ಪೇಸ್ ಲ್ಯಾಬ್ ಪ್ರಪಂಚದಲ್ಲಿಯೇ ದೊಡ್ಡ ವಿಜ್ಞಾನ ಪಾಠದ ಕೊಠಡಿಯನ್ನು ರಚಿಸಿದೆ, ಇಲ್ಲಿ ಸುಮಾರು 2,000 ವಿದ್ಯಾರ್ಥಿಗಳಿಂದ ವಿಜಯಶಾಲಿ ಪ್ರಯೋಗವನ್ನು ಮಾಡಲಾಗಿದೆ ಮತ್ತು ಮತ್ತು ಅಂತರರಾಷ್ಟ್ರೀಯ ಸ್ಪೇಸ್ ಸ್ಟೇಶನ್‌ನಿಂದ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

youtube.com/spacelab

YouTube ಸ್ವರಮೇಳ ಆರ್ಕೆಸ್ಟ್ರಾ 2011

YouTube ನಲ್ಲಿ ಆನ್‌ಲೈನ್ ಧ್ವನಿಪರೀಕ್ಷೆಯ ನಂತರ, ಸಿಡ್ನಿ ಒಪೇರಾ ಹೌಸ್ ಮಾರ್ಚ್ 20 ನಿಂದ YouTube ಸ್ವರಮೇಳ ಆರ್ಕೆಸ್ಟ್ರ 2011 ನೇರ ಪ್ರಸಾರದ ಕಚೇರಿಯಲ್ಲಿ 30 ಕ್ಕೂ ಹೆಚ್ಚು ರಾಷ್ಟ್ರಗಳಿಂದ 101 ಸಂಗೀತಗಾರರು ಸಂಗೀತ ಪ್ರದರ್ಶನವನ್ನು ನೀಡುತ್ತಾರೆ.

youtube.com/symphony

YouTube ಪ್ಲೇ

ಸೃಜನಾತ್ಮಕ ವೀಡಿಯೊದ ವಾಸ್ತವಿಕತೆಯಲ್ಲಿನ ಅಸಾಧಾರಣ ಪ್ರತಿಭೆಯನ್ನು ಅನ್ವೇಷಿಸಲು ಮತ್ತು ಅದನ್ನು ಎತ್ತಿ ತೋರಿಸಲು YouTube ಮತ್ತು Guggenheim ನಿಂದ ರಚಿತವಾಗಿರುವಂತಹ, HP ಯೊಂದಿಗಿನ ಒಂದು ಸಹಯೋಗಿ ಪ್ರಯತ್ನವಾಗಿದೆ. ನ್ಯೂಯಾರ್ಕ್ ನಗರದ ಗುಗೆನ್‌ಹೇಮ್ ಮ್ಯೂಸಿಯಂನಲ್ಲಿ ಅಕ್ಟೋಬರ್ 21, 2010 ರಂದು ಪ್ರಸ್ತುತಿಯಲ್ಲಿ ಹಾಗೂ ಬಿಲ್‌ಬಾವ್, ವೆನೀಸ್ ಮತ್ತು ಬೆರ್ಲಿನ್‌ನಲ್ಲಿನ ಗುಗೆನ್‌ಹೇಮ್ ನೆಟ್‌ವರ್ಕ್‌ನ ಮ್ಯೂಸಿಯಂಗಳಾದ್ಯಂತ ಅತ್ಯುತ್ತಮ ಸ್ಥಿತಿಗೆ ತಲುಪಿತ್ತು.

youtube.com/play

ಒಂದು ದಿನದ ಬದುಕು

YouTube," ಜಗತ್ತಿನಾದ್ಯಂತವಿರುವ ಎಲ್ಲಾ ಜನರ ದೃಷ್ಟಿಕೋನಗಳನ್ನು ಒಂದೇ ಮುಷ್ಟಿಯಲ್ಲಿ ಹಿಡಿದು, ಭೂಮಿಯ ಮೇಲಿನ ಕಥೆಯಂತೆ ಅವುಗಳನ್ನು ಮೋಲ್ಡ್ ಮಾಡಿದರೆ ಹೇಗಿರುತ್ತದೆ?" 24 ಜುಲೈ 2010 ರಂದು, ನೀವು ಉತ್ತರಿಸಿದ್ದೀರಿ.

youtube.com/lifeinaday

YouTube ನ 5ನೇ ವರ್ಷದ ವಾರ್ಷಿಕೋತ್ಸವ

YouTube ನ 5ನೇ ಜನ್ಮದಿನಕ್ಕೆ, ಅದರ ಬೆಳವಣಿಗೆಗೆ ಕೊಡುಗೆಯನ್ನು ನೀಡಿದ ಪ್ರಮುಖ ಸಾಧನೆಗಳತ್ತ ಹಿಂದಿರುಗಿ ನೋಡಲು ನಾವು ನಿರ್ಧರಿಸಿದ್ದೇವೆ. ಇಲ್ಲಿ, ನೀವು ಪ್ರಮುಖ ಅಂಕಿಅಂಶಗಳನ್ನು ಕಂಡುಕೊಳ್ಳಬಹುದು, YouTube ಇತಿಹಾಸದ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ವಿಶ್ವದಾದ್ಯಂತದ YouTube ಬಳಕೆದಾರರಿಂದ ವೈಯಕ್ತಿಕ ಕಥೆಗಳನ್ನು ಓದಬಹುದು.

youtube.com/FiveYear